ನಾಯಿ
ಚತುರ್ವೇದ;
ಕೊಲ್ಲಬೇಡಿ, ಪೂಜಿಸಿ.
ನಾಯಿ
ಚತುರ ಹೈದ;
ಕೊಲ್ಲಬೇಡಿ, ಪ್ರೀತಿಸಿ.
ನಾಯಿ
ನಿಷ್ಠಾವಂತ;
ಕೊಲ್ಲಬೇಡಿ, ಪಾಲಿಸಿ.
ಇದು ನಮ್ಮ
ಪಾಲಿಸಿ.
’ಕಚ್ಚುವುದಲ್ಲಾ ಅದು
ಮಕ್ಕಳನ್ನು!’
’ಕಚ್ಚಲಿ ಬಿಡಿ;
ಯಾರ ಮಕ್ಕಳನ್ನೋ ಕಚ್ಚಿದರೆ
ನಮಗೇನು?’
ನಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ನಾಯಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶುಕ್ರವಾರ, ಮಾರ್ಚ್ 20, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)