gold ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
gold ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 20, 2009

ಬಂಗಾರದ(ಂಥ) ಮಾತು

ಮದುವೆ ಸೀಸನ್ನಲ್ಲಿ
ಬಂಗಾರಕ್ಕೆ ಬೆಲೆ ಜಾಸ್ತಿ.
ಚುನಾವಣೆ ಸೀಸನ್ನಲ್ಲಿ
ಮತ್ತೆ ಗರಿಗೆದರಿದೆ ಹಗರಣ
’ಬಂಗಾರಪ್ಪನ ಅಕ್ರಮ ಆಸ್ತಿ’.

ಬಂಗಾರಕ್ಕೆ ಬಿಡಿ,
ಯಾವಾಗಲೂ ಬೆಲೆ ಜಾಸ್ತಿ;
ಚುನಾವಣೆ ನಂತರ
ಸದರಿ ಹಗರಣ ನಾಸ್ತಿ?!