ನಿಂಬಾಳ್ಕರ್
ತಿಂಬಾಳ್ಕರ್?
ಸಂಪತ್ತು
ತುಂಬಾಳ್ಕರ್?
ಮುಂದೆ ಅವ್ರು
ಸಂಭಾಳ್ಕರ್?
ಅಥವಾ ಜೈಲಿನ
ಕಂಬ್ಯಾಳ್ಕರ್?
***
ನಿಂಬಾಳ್ಕರನಿಗೆ
ಕೊಲ್ಹಾಪುರದಲಿ
ಸಂಪತ್ತಿದೆಯಂತೆ;
ಮಹಾಲಕ್ಷ್ಮಿಯು
ಕೊಲ್ಹಾಪುರಿಯೇ
ಅಲ್ಲವೇ ಮತ್ತೆ!
***
ಬಂಧು ನಿಂಬಾಳ್ಕರ್
ಗೆ
ಮ.ರಾ. ಮು.ಮಂ.
ಅಶೋಕ್ ಚವ್ಹಾಣ್ ಹೇಳಿದ್ದು:
ಶೋಕ್ ಮತ್ ಕರ್;
ಶೋಕೀ ಕರ್;
ಲೋಕಾಯುಕ್ತ್ ಕೋ ನಹೀ ಹೈ
ಜ್ಯಾದಾ ಅಧಿಕಾರ್.
nimbalkar ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
nimbalkar ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶುಕ್ರವಾರ, ಮಾರ್ಚ್ 20, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)