ಕಾನೂನು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕಾನೂನು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಮಾರ್ಚ್ 23, 2009

ಕಾನೂನಿನ ಕತ್ತು

ಕಾನೂನು ರಚಿಸುವ ಜನಪ್ರತಿನಿಧಿಗಳಿಗೆ
ಕಾನೂನು ಗೊತ್ತು.
ಕಾನೂನು ರಕ್ಷಿಸುವ ಆರಕ್ಷಕರಿಗೆ
ಕಾನೂನು ಗೊತ್ತು.
ಕಾನೂನು ವಾದಿಸುವ ವಕೀಲರಿಗೆ
ಕಾನೂನು ಗೊತ್ತು.
ಆದರೆ, ಅಯ್ಯೋ!
ಇವರು ಮೂವರಿಂದಲೇ
ಇಂದಿನ ದಿನಗಳಲ್ಲಿ
ಕಾನೂನಿಗೆ ಕುತ್ತು!