ಖೇಣಿಗೆ
ಬೇಕು
ಸಂಸದ ಸ್ಥಾನ
ಭವಿಷ್ಯದ
ಏಣಿಗೆ
ಮೆಟ್ಟಿಲಾಗಿ
ಮತ್ತು
’ದೇಗೌ’ರನ್ನು
ಮೆಟ್ಟಲಿಕ್ಕಾಗಿ.
’ದೇಗೌ’ರಿಗೆ ಬೇಕು
ಸಂಸದ ಸ್ಥಾನ,
ಪ್ರಧಾನಿ ಪಟ್ಟ,
ಸಿಗುವುದಾದರೆ
ಮುಂದೆ
ರಾಷ್ಟ್ರಪತಿ ಹುದ್ದೆ
ಮತ್ತು
ಕಂಪಲ್ಸರಿ
ರಾಗಿಮುದ್ದೆ
ತಮ್ಮ
ಜೀವನದ ಗುರಿ
ಮುಟ್ಟಲಿಕ್ಕಾಗಿ.
kheni ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
kheni ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶನಿವಾರ, ಮಾರ್ಚ್ 21, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)