ಶನಿವಾರ, ಮಾರ್ಚ್ 21, 2009

ಖೇಣಿ-ದೇಗೌ

ಖೇಣಿಗೆ
ಬೇಕು
ಸಂಸದ ಸ್ಥಾನ
ಭವಿಷ್ಯದ
ಏಣಿಗೆ
ಮೆಟ್ಟಿಲಾಗಿ
ಮತ್ತು
’ದೇಗೌ’ರನ್ನು
ಮೆಟ್ಟಲಿಕ್ಕಾಗಿ.

’ದೇಗೌ’ರಿಗೆ ಬೇಕು
ಸಂಸದ ಸ್ಥಾನ,
ಪ್ರಧಾನಿ ಪಟ್ಟ,
ಸಿಗುವುದಾದರೆ
ಮುಂದೆ
ರಾಷ್ಟ್ರಪತಿ ಹುದ್ದೆ
ಮತ್ತು
ಕಂಪಲ್ಸರಿ
ರಾಗಿಮುದ್ದೆ
ತಮ್ಮ
ಜೀವನದ ಗುರಿ
ಮುಟ್ಟಲಿಕ್ಕಾಗಿ.

2 ಕಾಮೆಂಟ್‌ಗಳು:

  1. ಶಾಸ್ತ್ರಿಗಳೇ,
    ನಿಮ್ಮ ಲೇಖನಗಳನ್ನು ಹಾಗೂ ಪತ್ರವ್ಯವಹಾರವನ್ನು ಪತ್ರಿಕೆಗಳಲ್ಲಿ ಓದುತ್ತಿದ್ದೆ. ಇವತ್ತು ನಿಮ್ಮದೇ ಆದ blog ನೋಡಿ ಸಂತೋಷವಾಯಿತು.
    Carry on, ಶಾಸ್ತ್ರೀಜಿ.

    ಪ್ರತ್ಯುತ್ತರಅಳಿಸಿ