What legacy does Goody leave - fame without talent is good, ingnorance is good, and money is inherently good. She made me ashamed and sick in her fame and now we will have to put up with her 'angelic' funeral. ಇಂಗ್ಲೆಂಡಿನ independent ಪತ್ರಿಕೆಯಲ್ಲಿ ಜೇಡ್ ಬಗ್ಗೆ ಬಂದ ಅಪಸ್ವರ. ಹೌದು ಜೇಡ್ ಅಂಥದ್ದೇನೂ ಸಾಧಿಸದಿದ್ದರೂ cervical cancer ವಿರುದ್ಧ ಹೋರಾಡಿದ ಹೆಣ್ಣು. ಈಗಲೂ pap smear test ಮಾಡಿಯೂ ಸಹ ಮಹಿಳೆಯರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕನಿಷ್ಠ ಈ ರೋಗ ನಿವಾರಣೆಯ ನಿಟ್ಟಿನಲ್ಲಾದರೂ ಆಕೆಗೆ ಸಂದ ಬೇಕಾದ credit ಪಾವತಿಸಿಬಿಡೋಣ, ಅಲ್ವೇ?
ಹೌದು. Mediaಕ್ಕೆ ಜೇಡ್ glamour ವಸ್ತು ಮಾತ್ರ ಆಗಿದ್ದಳು. ಇಷ್ಟಕ್ಕೂ ’ಬಿಗ್ ಬ್ರದರ್’ ಪ್ರಕರಣವಲ್ಲದಿದ್ದರೆ ಅವಳ್ಯಾರು! ಸಾವು ಕದ ತಟ್ಟುತ್ತಿದ್ದಾಗ ಮಾತ್ರ ಅವಳ ವ್ಯಕ್ತಿತ್ವಕ್ಕೊಂದು ವಜನು ಬಂತು.
ಬ್ಯಾಂಕ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತ.
ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿ.
ಹಾಸ್ಯಲೇಖನ, ವಿಡಂಬನೆ, ಲಲಿತಪ್ರಬಂಧ, ಕಥೆ, ಕವನ, ವಿಮರ್ಶೆ, ವೈಚಾರಿಕ ಬರಹ, ಆಧ್ಯಾತ್ಮಿಕ ಲೇಖನ, ರಾಜಕೀಯ-ಸಾಮಾಜಿಕ ಲೇಖನ...ಹೀಗೆ ಒಟ್ಟು ೨೦೦೦ಕ್ಕೂ ಮಿಕ್ಕಿ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಿತ.
ಪ್ರಜಾವಾಣಿ (’ಸುದ್ದಿ ಗುದ್ದು’), ವಿಜಯ ಕರ್ನಾಟಕ (’ಕಂಡದ್ದು ಕಾಣದ್ದು’), ಸಂಯುಕ್ತ ಕರ್ನಾಟಕ (’ಅಧಿಕಪ್ರಸಂಗ’), ('ಅಣಕು ಕೆಣಕು’), ಕಸ್ತೂರಿ (’ವಿಚಾರಜ್ಯೋತಿ’), ಹಾಯ್ ಬೆಂಗಳೂರ್ (’ಹಕೀಕತ್’), ಸುದ್ದಿ ಸಂಗಾತಿ (’ಪದಸಂಗಾತಿ’) ಮೊದಲಾದ ಪತ್ರಿಕೆಗಳಲ್ಲಿ ವರ್ಷಗಳ ಕಾಲ ಅಂಕಣಗಳ ನಿರ್ವಹಣೆ.
’ಚಿತ್ತದಾಗಸದಲ್ಲಿ’ ಕವನ ಸಂಕಲನ ಪ್ರಕಟಿತ.
’ಬಗೆಬಗೆ ನಗೆಬರಹ’ ಅಚ್ಚಿನ ಮನೆಯಲ್ಲಿ.
What legacy does Goody leave - fame without talent is good, ingnorance is good, and money is inherently good. She made me ashamed and sick in her fame and now we will have to put up with her 'angelic' funeral.
ಪ್ರತ್ಯುತ್ತರಅಳಿಸಿಇಂಗ್ಲೆಂಡಿನ independent ಪತ್ರಿಕೆಯಲ್ಲಿ ಜೇಡ್ ಬಗ್ಗೆ ಬಂದ ಅಪಸ್ವರ. ಹೌದು ಜೇಡ್ ಅಂಥದ್ದೇನೂ ಸಾಧಿಸದಿದ್ದರೂ cervical cancer ವಿರುದ್ಧ ಹೋರಾಡಿದ ಹೆಣ್ಣು. ಈಗಲೂ pap smear test ಮಾಡಿಯೂ ಸಹ ಮಹಿಳೆಯರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಕನಿಷ್ಠ ಈ ರೋಗ ನಿವಾರಣೆಯ ನಿಟ್ಟಿನಲ್ಲಾದರೂ ಆಕೆಗೆ ಸಂದ ಬೇಕಾದ credit ಪಾವತಿಸಿಬಿಡೋಣ, ಅಲ್ವೇ?
ಖಂಡಿತ. ಕೊನೆಗಾಲದಲ್ಲಾಕೆ ಸಾವಿಗೆ ಸಿದ್ಧಳಾಗಿ ನಿಂತ ಪರಿ ಅನನ್ಯ.
ಪ್ರತ್ಯುತ್ತರಅಳಿಸಿಜೇಡ್ ಸಾವು glamourised by the media, ಅಷ್ಟೇ.
ಪ್ರತ್ಯುತ್ತರಅಳಿಸಿಹೌದು. Mediaಕ್ಕೆ ಜೇಡ್ glamour ವಸ್ತು ಮಾತ್ರ ಆಗಿದ್ದಳು. ಇಷ್ಟಕ್ಕೂ ’ಬಿಗ್ ಬ್ರದರ್’ ಪ್ರಕರಣವಲ್ಲದಿದ್ದರೆ ಅವಳ್ಯಾರು! ಸಾವು ಕದ ತಟ್ಟುತ್ತಿದ್ದಾಗ ಮಾತ್ರ ಅವಳ ವ್ಯಕ್ತಿತ್ವಕ್ಕೊಂದು ವಜನು ಬಂತು.
ಪ್ರತ್ಯುತ್ತರಅಳಿಸಿ