ಮಾನ್ಯ ಆನಂದರಾಮ ಶಾಸ್ತ್ರಿಗಳಿಗೆ ಬ್ಲಾಗಮಂಡಲಕ್ಕೆ ಸ್ವಾಗತ. ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ. ಒಂದಷ್ಟು ಇತರೆ ಬ್ಲಾಗ್ ಗಳನ್ನು ನೋಡಿ ನಿಮ್ಮ ಬ್ಲಾಗ್ ಅನ್ನು ಆಸಕ್ತಿದಾಯಕ ಗೊಳಿಸುವುದರ ಜೊತೆಗೆ ಹೆಚ್ಚು ನಿಮ್ಮ ಬರಹಗಳನ್ನೇ ಪೋಸ್ಟ್ ಮಾಡಿರಿ. ಶುಭಾಶಯಗಳೊಂದಿಗೆ, ಬೇದ್ರೆ ಮಂಜುನಾಥ http://bedrefoundation.blogspot.com http://bedrebrains.blogspot.com
ಬ್ಯಾಂಕ್ ಅಧಿಕಾರಿ ಹುದ್ದೆಯಿಂದ ಸ್ವಯಂ ನಿವೃತ್ತ.
ನಾಲ್ಕು ದಶಕಗಳಿಂದ ಸಾಹಿತ್ಯ ಕೃಷಿ.
ಹಾಸ್ಯಲೇಖನ, ವಿಡಂಬನೆ, ಲಲಿತಪ್ರಬಂಧ, ಕಥೆ, ಕವನ, ವಿಮರ್ಶೆ, ವೈಚಾರಿಕ ಬರಹ, ಆಧ್ಯಾತ್ಮಿಕ ಲೇಖನ, ರಾಜಕೀಯ-ಸಾಮಾಜಿಕ ಲೇಖನ...ಹೀಗೆ ಒಟ್ಟು ೨೦೦೦ಕ್ಕೂ ಮಿಕ್ಕಿ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಿತ.
ಪ್ರಜಾವಾಣಿ (’ಸುದ್ದಿ ಗುದ್ದು’), ವಿಜಯ ಕರ್ನಾಟಕ (’ಕಂಡದ್ದು ಕಾಣದ್ದು’), ಸಂಯುಕ್ತ ಕರ್ನಾಟಕ (’ಅಧಿಕಪ್ರಸಂಗ’), ('ಅಣಕು ಕೆಣಕು’), ಕಸ್ತೂರಿ (’ವಿಚಾರಜ್ಯೋತಿ’), ಹಾಯ್ ಬೆಂಗಳೂರ್ (’ಹಕೀಕತ್’), ಸುದ್ದಿ ಸಂಗಾತಿ (’ಪದಸಂಗಾತಿ’) ಮೊದಲಾದ ಪತ್ರಿಕೆಗಳಲ್ಲಿ ವರ್ಷಗಳ ಕಾಲ ಅಂಕಣಗಳ ನಿರ್ವಹಣೆ.
’ಚಿತ್ತದಾಗಸದಲ್ಲಿ’ ಕವನ ಸಂಕಲನ ಪ್ರಕಟಿತ.
’ಬಗೆಬಗೆ ನಗೆಬರಹ’ ಅಚ್ಚಿನ ಮನೆಯಲ್ಲಿ.
ಮಾನ್ಯ ಆನಂದರಾಮ ಶಾಸ್ತ್ರಿಗಳಿಗೆ ಬ್ಲಾಗಮಂಡಲಕ್ಕೆ ಸ್ವಾಗತ. ನಿಮ್ಮ ಕವನಗಳು ತುಂಬಾ ಚೆನ್ನಾಗಿವೆ. ಒಂದಷ್ಟು ಇತರೆ ಬ್ಲಾಗ್ ಗಳನ್ನು ನೋಡಿ ನಿಮ್ಮ ಬ್ಲಾಗ್ ಅನ್ನು ಆಸಕ್ತಿದಾಯಕ ಗೊಳಿಸುವುದರ ಜೊತೆಗೆ ಹೆಚ್ಚು ನಿಮ್ಮ ಬರಹಗಳನ್ನೇ ಪೋಸ್ಟ್ ಮಾಡಿರಿ.
ಪ್ರತ್ಯುತ್ತರಅಳಿಸಿಶುಭಾಶಯಗಳೊಂದಿಗೆ,
ಬೇದ್ರೆ ಮಂಜುನಾಥ
http://bedrefoundation.blogspot.com
http://bedrebrains.blogspot.com
ಧನ್ಯವಾದಗಳು ಮಂಜುನಾಥ ಅವರೇ.
ಪ್ರತ್ಯುತ್ತರಅಳಿಸಿನಿಮ್ಮ ಬರಹಗಳನ್ನು ಲಾಗಾಯ್ತಿನಿಂದಲೂ ಓದುತ್ತಿರುವವನು ನಾನು. ನಿಮ್ಮ ಈ ಅಮೂಲ್ಯ, ಇತ್ಯಾತ್ಮಕ ಸಲಹೆಯನ್ನು ಸಾದರ ಸ್ವೀಕರಿಸಿದ್ದೇನೆ.