ಗುರುವಾರ, ಮಾರ್ಚ್ 19, 2009

ಸ್ವಗತ-ಸ್ವಾಗತ

ಬಂತೆನಗೆ
ಎಂಥ
ಗಳಿಗೆ!
ಆಗಾಗ
ಕಂತಿನಲಿ
ಕೊಡುವೆ
ಗುಳಿಗೆ!

ಸ್ವಾಗತವು ನಿಮಗೆ,
ನೀವ್
ಪೇಷಂಟು ಅಲ್ಲ;
ಪೇಷಂಟಾಗಿ ನುಂಗಿ
ಗುಳಿಗೆಗಳನೆಲ್ಲ.
ಶಕ್ತಿವರ್ಧಕವು ಇದು
ವಿಟಾಮಿನ್ ಗುಳಿಗೆ;
ಮುಕ್ತಿದಾಯಕ
ನಮ್ಮ
ಜನನಾಯಕರಿಗೆ!

2 ಕಾಮೆಂಟ್‌ಗಳು:

  1. ತುಳುನಾಡಿನಲ್ಲಿ ’ಗುಳಿಗ’ ಅಂತೊಂದು ಭೂತವಿದೆ. ತುಳುಭಾಷೆಯಲ್ಲಿ ಆ ಭೂತವನ್ನು ರೆಫರಿಸುವಾಗ ’ಗುಳಿಗೆ’ ಎಂದೇ ಹೇಳುವುದು. ನಿಮ್ಮ ಬ್ಲಾಗಿಗೆ ಗುಳಿಗ ಭೂತದ ಆಶೀರ್ವಾದವಿರಲಿ ಎಂದು ಹಾರೈಸುವೆ.

    ಪ್ರತ್ಯುತ್ತರಅಳಿಸಿ