(ಗುಳಿಗೆಪ್ಪನವರಿಂದ ಆರಂಭ)
"ಪದ್ಯಂ ವದ್ಯಂ, ಗದ್ಯಂ ಹೃದ್ಯಂ."
"ನನ್ನದು ಪದ್ಯಮಲ್ತು, ಚುಟುಕಂ."
"ಚುಟುಕಂ, ತಟುಕಂ, ಇಲ್ಲಂ. ಎಲ್ಲಂ ಕವನಂ; ಯಾನೇ ಪದ್ಯಂ. ಇಂತೆಂಬರ್ ಕಿ.ರಂ."
"ಹಾಂ. ಓಕೇಂ. ಸದ್ಯಂ ಪದ್ಯಂ. ಷಾರ್ಟ್‌ಲೀ ಗದ್ಯಂ. ಷಾರ್ಟ್ ಷಾರ್ಟ್ ಗದ್ಯಂ. ಮಿನಿ ಮಿನಿ ಗದ್ಯಂ; ಮೈಕ್ರೊ ಮೈಕ್ರೊ ಗದ್ಯಂ."
"ಅದೇಂ? ಕಥೆಯೇಂ? ಹಾಸ್ಯವೇಂ? ಬರಿದೇ ವ್ಯಥೆಯೇಂ?"
"ಸ್ವಲ್ಪಿರು ದಣೀ, ತಿಳೀತತೆ."
(ಇತಿ, ಸಲ್ಲಾಪಂ ಸಮಾಪ್ತಂ.)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಶಾಸ್ತ್ರಿಯವರೇ,
ಪ್ರತ್ಯುತ್ತರಅಳಿಸಿನಿಮ್ಮ ಚುಟುಕುಗಳು ಕುಟುಕುವ೦ತಿವೆ, ಚೆನ್ನಾಗಿವೆ. ನಿಮ್ಮ ಸಾಕಷ್ಟು ಬರಹಗಳನ್ನು ನಾನು ಓದಿದ್ದೇನೆ, ಮು೦ದುವರಿಯಲಿ ಸಾರ್ ಬ್ಲಾಗ್ ಬರಹ ದ ಮೆರವಣಿಗೆ. ನನ್ನ ಬ್ಲಾಗಿಗೂ ಆಗಾಗ್ಯೆ ಭೇಟಿ ಕೊಟ್ಟು ತಪ್ಪುಗಳಿದ್ದರೆ ಎತ್ತಿ ತೋರಿಸಿ ತಿದ್ದಿಕೊಳ್ಳಲು ಅವಕಾಶ ಮಾಡಿ ಕೊಡಿ ಸರ್, ನಿಮ್ಮ ಪ್ರತಿಕ್ರಿಯೆ ನನಗೆ ಸ್ಫೂರ್ತಿ ಕೊಡುತ್ತದೆ.
ಸ್ಫೂರ್ತಿ ಪರಸ್ಪರ.
ಪ್ರತ್ಯುತ್ತರಅಳಿಸಿಧನ್ಯವಾದ.