ಗುರುವಾರ, ಮಾರ್ಚ್ 19, 2009

ಒಂದನೆ-ವಂದನೆ

ಗಣಪಾ,
ನೀನಿದ್ದರೆ
ನಿನಗೆ
ವಂದನೆ
ಕಣಪಾ.

ಇದ್ದರೆ
ಸರಸೋತಿ
ಆ ತಾಯಿಗೂ
ಐತಿ
ಸಲಾಂ.

ಇನ್ನು,
ಬರೆಯುವೆ,
ಬರೆದೆ (ಬರಿದೆ)
ಕೊರೆಯುವೆ,
ಬಿನಾ ಕಾಗಜ್,
ಕಲಾಂ.

2 ಕಾಮೆಂಟ್‌ಗಳು:

  1. ಬಿನಾ ಕಾಗಜ್
    ಕಲಾಂ,
    ಬ್ಲಾಗಮಂಡಲಕೆ ಕಾಲಿಟ್ಟ ನಿಮಗೆ
    ನನ್ನೆರಡು ಕೈ ಜೋಡಿಸಿ
    (ಶುದ್ಧ ಭಾರತೀಯ ಇಸ್ಟೈಲ್‍ನಲ್ಲಿ)
    ಸಲಾಂ!

    ಇತಿ,

    ಪೆನ್ನು ಬಳಸದೆ ಪನ್ನು ಬ(ಕೊ)ರೆಯಲು ಯತ್ನಿಸುವ,
    ಶ್ರೀವತ್ಸ ಜೋಶಿ.

    ಪ್ರತ್ಯುತ್ತರಅಳಿಸಿ
  2. punಡಿತರಿಗೆ ಪ್ರತಿಸಲಾಂ.
    (ಅಂತರಂಗದ ದನಿ: ಶಾಸ್ತ್ರೀ, ನಿನ್ನದು ಎರವಲು, ಹಳಸಲು ಶಬ್ದಚಾತುರ್ಯ!)

    ಪ್ರತ್ಯುತ್ತರಅಳಿಸಿ