ಟ್ವೆಂಟಿ20 ಇಂದ ಭಾರತ ಹೊರಕ್ಕೆ
ದೋನಿಯ ದೋಣಿ ಸಾಗಲಿಲ್ಲ ದಡಕ್ಕೆ!
ಗೌತಮ್ ಗಂಭೀರೇನೋ ಗಂಭೀರ್‍ವಾಗೇ ಆಡ್ದ
ಸುರೇಶ್ ರೈನಾ ಮಾತ್ರ ಹುಡುಗಾಟವಾಡ್ದ!
ಸುರಿಸ್ಲಿಲ್ಲ ರನ್‌ಗಳ ರೈನನ್ನ ಆತ
ಎರಡು ರನ್ನಿಗೇ ಪಾಪ, ಹೊಡೆದ್ಬಿಟ್ಟ ಗೋತಾ!
ಜಡೇಜಾ ಜಡವಾದ; ಯುವರಾಜ ಅಡ್ಡಿಯಿಲ್ಲ
ದೋನಿ, ಪಠಾಣ್ ಅಂತೂ ಮಸ್ತ್ ಆಡಿದರಲ್ಲ!
ಆದರೂ ಕೊನೇಲವರು ಯಶಸ್ವಿಯಾಗ್ಲಿಲ್ಲ
ಸೈಡ್‌ಬಾಟಮ್ ಫ್ರಂಟಲ್ಲವರಾಟ ನಡೀಲಿಲ್ಲ!
ಟ್ವೆಂಟಿ20 ಕಪ್ಪಿನ ಚಾನ್ಸು ಝೀರೋ ಆಯ್ತಲ್ಲಾ!
ಜಾಹಿರಾತಿಗೆ ಕೊಟ್ಟರು ಗಮನ, ಕ್ರಿಕೆಟ್‌ಗೆ ಕೊಡಲಿಲ್ಲ!
ಸೋಮವಾರ, ಜೂನ್ 15, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
super !!!! .. IPL na kaa0caaNada mu0de ellavu gauNa.
ಪ್ರತ್ಯುತ್ತರಅಳಿಸಿಹೌದು ರೂಪಾ ಅವರೆ, ಕ್ರೀಡೆಯನ್ನು ವ್ಯಾಪಾರದ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದ ’ಕೀರ್ತಿ’ ಐಪಿಎಲ್ಗೆ ಸಲ್ಲಬೇಕು! ಧನಾಯ ತಸ್ಮೈ ನಮಃ!
ಪ್ರತ್ಯುತ್ತರಅಳಿಸಿ